Ad imageAd image

ಅ. 1ರಂದು ಕಂಪ್ಯಾರೇಟಿವ ಫಿಲಾಸಫಿ ಮತ್ತು ರಿಲಿಜನ್ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ

ratnakar
ಅ. 1ರಂದು ಕಂಪ್ಯಾರೇಟಿವ ಫಿಲಾಸಫಿ ಮತ್ತು ರಿಲಿಜನ್ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ
WhatsApp Group Join Now
Telegram Group Join Now

ಬೆಳಗಾವಿ: ಕಂಪ್ಯಾರೇಟಿವ ಫಿಲಾಸಫಿ ಮತ್ತು ರಿಲಿಜನ್ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ ಗುರುದೇವ್ ಡಾ.ರಾನಡೆ ಅವರು 1/8/ 1924ರಲ್ಲಿ ಮಹಾರಾಷ್ಟ್ರದ ಪುಣೆ ನಗರದಲ್ಲಿ ಅಧ್ಯಾತ್ಮಕ ಭವನದಲ್ಲಿ ಪ್ರಾರಂಭ ಮಾಡಿದ ಈ ಸಂಸ್ಥೆ ಅಧ್ಯಾತ್ಮಿಕ ವಿಷಯದಲ್ಲಿ ಅನೇಕ ಮೈಲುಗಳನ್ನು ಸ್ಥಾಪಿಸಿದೆ ಬಿಜೆಪಿ ನಾಯಕ ಹಾಗೂ ಗೌರವ ಕಾರ್ಯದರ್ಶಿ ಎಂ ಎಸ್ ಜರ್ಲಿ ಹೇಳಿದರು.

 

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು 1952 ರಲ್ಲಿ ಈ ಸಂಸ್ಥೆ ಬೆಳಗಾವಿನಗರಕೆ ಸ್ಥಳಾಂತರ ಮಾಡಲಾಯಿತು. ಅಂದಿನ ರಾಷ್ಟ್ರಪತಿಗಳಾದ ಬಿಡಿ ಜತ್ತಿ ಅವರು ಈ ಸಂಸ್ಥೆಯ ಕಾರ್ಯಾಲಯ ಶಂಕು ಸ್ಥಾಪನೆ ಮಾಡಿದರು.
ಅಂದಿನ ರಾಷ್ಟ್ರಪತಿಗಳಾದ ಎಸ್ ರಾಧಾಕೃಷ್ಣನ್ ಅವರು ಕೂಡ ಭೇಟಿ ನೀಡಿರುವ ಇತಿಹಾಸ ಸಂಸ್ಥೆ ಬಂದಿದೆ. ಕಳೆದ ನೂರು ವರ್ಷಗಳಲ್ಲಿ ಸಂಸ್ಥೆಯಿಂದ ನೂರಾರು ಅಧ್ಯಾತ್ಮಕ ಗ್ರಂಥಗಳನ್ನು ಪ್ರಕಟಣೆಗೊಂಡಿವೆ ಶತಮಾನೋತ್ಸವದ ಅಂಗವಾಗಿ ಈ ಗ್ರಂಥಗಳನ್ನು ಡಿಜಿಟಲ ಕರಣ ಮಾಡಲಾಗುತ್ತಿದೆ
ಡಾ. ಗುರುದೇವ ರಾನಡೆ ಅವರ ಬರೆದಿರು 30 ಗ್ರಂಥಗಳನ್ನು 27ಕ್ಕೆ ಇಳಿಸಿ ಹೊಂದಿಸಿ ಅವುಗಳನ್ನು ಮರು ಪ್ರಕಟಣೆ ಮಾಡಲಾಗುತ್ತಿದೆ ಹಾಗೂ ಡಾ ರನಾಡೆ ಅವರ ಜೀವನ ಚರಿತ್ರೆ ಕುರಿತಾದ ಅನೇಕ ಗ್ರಂಥಗಳನ್ನು ಸಂಗ್ರಹಿಸಿ ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಈ ಶತಮಾನೋತ್ಸವದ ಕಾರ್ಯಕ್ರಮ ಉದ್ಘಾಟನೆ ಅಂಗವಾಗಿ ಅಗಸ್ಟ್ 1/2024 ರಂದು ಬೆಳಗಾವಿ ನಗರಕ್ಕೆ ಆರ್ ಎಸ್ ಎಸ್ ಸಂಘದ ಸರ್ ಸಂಘ ಚಾಲಕ ಮೋಹನ್ ಭಾಗವತ್ ಆಗಮಿಸಲಿದ್ದಾರೆ ಹಾಗೂ ಸಂಸ್ಥೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಜಂಟಿ ಕಾರ್ಯದರ್ಶಿ ಆರ್ ಜೆ ಜಕಾತಿ, ಅಮಿತ್ ಕುಲಕರ್ಣಿ, ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article