ಜಾತ್ಯಾತೀತ ಜನತಾದಳದ ನಾಯಕ ಖಾನಾಪುರ್ ಕ್ಷೇತ್ರದ ಅಭ್ಯರ್ಥಿ ನಾಸಿರ್ ಭಗವಾನ್ 66ನೆಯ ಹುಟ್ಟುಹಬ್ಬವನ್ನು ಫೆಬ್ರುವರಿ 2 2023 ರಂದು ಖಾನಾಪುರ್ ರಲ್ಲಿ ತಮ್ಮ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು,
ಪಕ್ಷದ ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ ಹಾಗೂ ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಖಾನಾಪುರ್ ಮಲಪ್ರಭಾ ಮೈದಾನದಲಿ ಕಾರ್ಯಕ್ರಮವನ್ನು
ನಡೆಯಲಿದೆ.
ಪಂಚಾಯತ್ ಸ್ವರಾಜ್ ಸಮಾಚಾರ ದೊಂದಿಗೆ ದೂರವಾಣಿ ಮೂಲಕ ಮಾತನಾಡಿ ಖಾನಾಪುರ ಕ್ಷೇತ್ರ ಮೊದಲಿನಿಂದಲೂ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಮತದಾರರು ಬೆಂಬಲ ನೀಡಿದ್ದಾರೆ ನಾನು ಕಳೆದೆರಡು ಬಾರಿಗೆ ಕಡಿಮೆ ಅಂತರದಲ್ಲಿ ಸೋತಿದ್ದೇನೆ ಖಾನಾಪುರ್ ಕ್ಷೇತ್ರದ ಜನ ಯಾವತ್ತು ನನ್ನ ಬೆಂಬಲಿಗೆ ನಿಂತಿದ್ದಾರೆ ಕಳೆದು ಬಾರಿ ನನಗೆ ರಾಜಕೀಯ ಉದ್ದೇಶದಿಂದಾಗಿ ಇ ಡಿ ದಾಳಿ ಮಾಡ್ಲಾಯ್ತು
ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು.
ಆದರೂ ಕೂಡ ಜನ ನನ್ನ ಜೊತೆ ನಿಂತು ಆಶೀರ್ವಾದ ಮಾಡಿದ್ದಾರೆ ನಾನು ಕಡಿಮೆ ಮತಗಳಿಂದ ಸೋತಿದ್ದೇನೆ
ಈ ಬಾರಿ ನನಗೆ ಸಂಪೂರ್ಣ ವಿಶ್ವಾಸವಿದೆ ಜಾತ್ಯತೀತ ಜನತಾದಳದ ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ ಕಾಂಗ್ರೆಸ್ ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಬಲ ಪಕ್ಷಗಳ ವಿರುದ್ಧ ಚುನಾವಣೆ ತಂತ್ರಗಾರಿಕೆ ಹೇಗಿದೆ ? ಯಾವುದೇ ರೀತಿಯ ತಂತ್ರಗಾರಿಕೆ ಇಲ್ಲ ನಾನು ಖಾನಾಪುರ್ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ ಅಧಿಕಾರ ಇರಲಿ ಅಧಿಕಾರ ಇರದೆ ಇರಲಿ ಕ್ಷೇತ್ರದ ಜನತೆ ಜನತೆಯ ಜೊತೆ ನಾನು ಸ್ಪಂದಿಸಿದ್ದೇನೆ ನನಗೆ ಎರಡು ಸಲ ಮತದಾರರು ಗೆಲುವಿನ ಹತ್ತಿರ ತೆಗೆದುಕೊಂಡು ಹೋಗಿದ್ದಾರೆ ಆದರೆ ನಾವು ಈ ಕ್ಷೇತ್ರದ ಜನತೆಯ ಸೇವೆಗೋಸ್ಕರ ಮತ್ತೊಮ್ಮೆ ಅವರ ಆಶೀರ್ವಾದ ಕೇಳುತ್ತಿದ್ದೇನೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮುಗಿದ ಹೋದ ಅಧ್ಯಾಯ ನಾವೀಗ ಭಾರತೀಯ ಜನತಾ ಪಕ್ಷದ ಹೇಳಬೇಕಾದರೆ 8 ರಿಂದ 14 ಜನ ಅಭ್ಯರ್ಥಿಯೆಂದು ಹೇಳಿಕೊಂಡು ತಿರುಗಾಡುತ್ತಾರೆ ಜನರೇ ಭ್ರಮಿತರಾಗಿ ನಿಂತಿದ್ದಾರೆ ಯಾರು ನಿಲ್ಲುತ್ತಾರೆ ಅನ್ನೋದು ಅಲ್ಲಿ ಫಸ್ಟ್ತೆ ಇಲ್ಲ ಹಾಗೂ ಆಂತರಿಕ ಕಲಹದಿಂದ ಭಾರತೀಯ ಜನತಾ ಪಕ್ಷ ಹೊಡೆದು ಹೋಗಿದ
ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಇರಲಿದೆ ಚುನಾವಣಾ ಹತ್ತಿರ ಬರುತ್ತಿದೆ ನಾವು ಪಕ್ಷದ ಸಂಘಟನೆ ಪಕ್ಷ ಬಲಗೊಳಿಸಲು ಕಾರ್ಯರೂಪವಾಗಿದ್ದೇವೆ ಎಂದು ಪಂಚಾಯತ್ ಸ್ವರಾಜ್ ಸಮಾಚಾರ ದೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದರು.
ವರದಿ: ರತ್ನಾಕರ ಗೌಂಡಿ ಬೆಳಗಾವಿ