ಬೆಳಗಾವಿಯ ಬಸವನ ಕುಡಚಿಯ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಜ್ಯೋತಿಷ್ಯಾಲಯ ಮತ್ತು ಗುರುಕುಲದ ಸಂಸ್ಥಾಪಕರಾದ, ವೇದಮೂರ್ತಿ ಡಾ, ನೀಲಕಂಠಯ್ಯಾ ಆರ್ ಹಿರೇಮಠ ಶಾಸ್ತ್ರೀಗಳಿಗೆ ಇಂದು ಏಶಿಯಾ ಇಂಟರ್ನ್ಯಾಷನಲ್ ರೀಸರ್ಚ್ ಯೂನಿವರ್ಸಿಟಿ ವತಿಯಿಂದ ‘ಜ್ಯೋತಿಷ್ಯಾಸ್ತ್ರ ಮತ್ತು ದೈವತ್ವ ಸೇವೆಯನ್ನು ಪರಿಗಣಿಸಿ,
ಯೂನಿವರ್ಸಿಟಿಯ ಮುಖ್ಯಸ್ಥರು ಮತ್ತು ಗಣ್ಯಮಾನ್ಯರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಲಾಯಿತು.