ಬೆಳಗಾವಿಯ ಮಾರ್ಕಂಡಯ್ಯ ಕೋ ಆಪರೇಟಿವ್ಹ ಶುಗರ್ ಮಿಲ್ ಲಿನ ಮಾರ್ಕಂಡಯ್ಯ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆಯು ರವಿವಾರ ದಿನಾಂಕ 27.8.2023ರಂದು ಜರಗಲಿದ್ದು ಅವಿನಾಶ ರಾಮ್ ಭಾವು ಪೋತದಾರ್ ಪ್ಯಾನಲ್ ಪರವಾಗಿ ಮತಯಾಚನೆ ಮಾಡಿದ್ದಾರೆ.
ಕಳೆದ 2019- 20 ರಲ್ಲಿ ಪ್ರಾರಂಭಿಸಿದ ಮಾರ್ಕಂಡಯ್ಯ ಕಾರ್ಖಾನೆ ಇನ್ನೂ ಬಾಲ್ಯಾವಸ್ಥೆಯಲ್ಲಿ ಇದೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ. ಈಗಾಗಲೇ ಮೂರು ವರ್ಷಗಳಿಂದ ಅಭಿವೃದ್ಧಿಪರವಾಗಿ ಕಾರ್ಖಾನೆಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆ.
ಇನ್ನಷ್ಟು ಕೆಲಸಗಳನ್ನು ಮಾಡಬೇಕಾಗಿದೆ ಅವಿನಾಶ್ ರಾಮಭಾವು ಪೋತದಾರ್ ಪ್ಯಾನಲ್ ತಮ್ಮಮತ ನೀಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.