ಕಾಂಗ್ರೆಸ್ ನಾಯಕಿ ಹಾಗೂ ಖಾನಾಪುರ್ ಮಾಜಿ ಶಾಸಕಿ ಡಾಕ್ಟರ್ ಅಂಜಲಿತಾಯಿ ನಿಂಬಾಳ್ಕರ್ ಅವರ ಜನ್ಮದಿನವನ್ನು ಖಾನಾಪುರ್ ಪಟ್ಟಣದಲ್ಲಿ ಮಧ್ಯರಾತ್ರಿ ಶಿವಾಜಿ ಮಹಾರಾಜ ಚೌಕ್ ನಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಿ ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹದೇವ್ ಕೋಳಿ, ಸುರೇಶ್ ಜಾದವ, ಲಕ್ಷ್ಮಣ್ ಮದರ, ಸಂತೋಷ್ ಹಂಜಿ, ಗುಡುಸಾಹೇಬ ತೆಕ್ಕಡಿ, ರಾಜು ನಾಯಕ, ಪ್ರಸಾದ್ ಪಾಟೀಲ್, ಅರುಣಾ ಬೆಳಗಾವ್ಕರ, ಬುಷನ ಪಾಟೀಲ್ ಅನಿತಾ ಗುಂಡಗಲಿ, ಸಂಗಮೇಶ್ ವಾಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು