Ad imageAd image

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ನೇಮಕಾತಿ ಆದೇಶ ಪ್ರತಿ ವಿತರಿಸಿದ ಲಕ್ಷ್ಮೀ ಹೆಬ್ಬಾಳಕರ

ratnakar
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ನೇಮಕಾತಿ ಆದೇಶ ಪ್ರತಿ ವಿತರಿಸಿದ ಲಕ್ಷ್ಮೀ ಹೆಬ್ಬಾಳಕರ
WhatsApp Group Join Now
Telegram Group Join Now

ಬೆಳಗಾವಿ: ತಾಲೂಕಿನ ವಿವಿದ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ನೇಮಕಾತಿ ಆದೇಶ ಪ್ರತಿ ವಿತರಿಸಿ ಮಾತನಾಡಿ ನಮ್ಮ ಗುರಿ ಎನಂದ್ರ ಇಲ್ಲಿ ರಾಜ್ಯಕಾರಣವನ್ನು ಮಾಡ್ದೇ ಎಲ್ರನ್ನೂ ಜೊತೆಗೂಡಿಸಿಕೊಂಡು ಯಾರೂ ಮೇರಿಟ್ಟನಲ್ಲಿ ಇದ್ದಾರೋ, ಯಾರಿಗೆ ನಿಜವಾಗಲೂ ಕೆಲಸದ ಅವಶ್ಯಕತೆ ಇದೆಯೋ, ಯಾವ ಇನ್ಪೂಲೇನ್ಷಗೊಳಗಾಗದೆ,

ಯಾರ್ಕಡೆಯಿಂದಲೂ ಕೂಡ ಕರಪ್ಶನ್ ಆಗದ ರೀತಿಯಲ್ಲಿ ಬಹಳಷ್ಟು ಕಾಳಜಿ ವಹಿಸಿ ಯಾರೂ ನಿಜವಾಗ್ಲೂ ಅರ್ಹರಿದ್ದಾರೋ ಯಾರಿಗೇ ನಿಜವಾಗ್ಲೂ ಕೆಲಸದ ಅವಶ್ಯಕತೆ ಇದೆಯೋ ಅಂತವರನ್ನು ಹುಡುಕಿ ಹುಡಕಿ ತೆಗೆದು ಯಾವ ರಾಜ್ಯಕೀಯ ಒತ್ತಡಕ್ಕೆ ಒಳಗಾಗಾದೇ ಇವತ್ತು ಈ ಗಟ್ಟಿ ನಿರ್ಧಾವನ್ನು ತೆಗದುಕೊಂಡು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ನೇಮಕಾತಿ ಆದೇಶ ಪ್ರತಿ ನೀಡುತಿದ್ದೇನೆ ಎಂದು ಹೇಳಿದರೂ ಇದೇ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸತ್ಕರಿಸಲಾಯಿತು.

ಮೂಲೆ ಮೂಲೆಯಲ್ಲಿ ಪ್ರತಿ ಜನರ ಮನಸ್ಸು ಮುಟ್ಟುವ ಹಾಗೆ ಅವರು ಮಾಡಿರು ಕೆಲಸ ಕಾರ್ಯಗಳನ್ನು ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ ,ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಿರಿಯ ನಾಗರಿಕರ ಸಭಲೀಕರಣ ಇಲಾಖೆಯನ್ನು ಸಾಕಷ್ಟು ಅಭಿವೃದ್ದಿ ಪಡಿಸುತ್ತಿರುವ,

ರಾಜ್ಯದ ನಾಯಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಪ್ರಭಾವಿ ರಾಜಕಾರಣಿ ಲಕ್ಷ್ಮೀ ಹೆಬ್ಬಾಳಕರ ಅವರು ಮಾಡಿರುವ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಪ್ರತಿ ಗ್ರಾಮದ ಮೂಲೆ ಮೂಲೆಯಲ್ಲಿ ಪ್ರತಿ ಜನರ ಮನಸ್ಸು ಮುಟ್ಟುವ ಹಾಗೆ ಅವರು ಮಾಡಿರುವ ಕೆಲಸ ಕಾರ್ಯಗಳನ್ನು ರಾಜ್ಯದ ವಿವಿದ ಕ್ಷೇತ್ರದ ಜನ ಅಭಿಮಾನಿ ಯುವಕರು ಸೇರಿಕೊಂಡು ಅಭಿವೃದ್ದಿಯ ಅನೇಕ ಕೆಲಸಗಳನ್ನು ಪ್ರತಿ ಜನರು ಕೊಂಡಾಡಿ ಲಕ್ಷ್ಮೀ ಹೆಬ್ಬಾಳಕರ ಅವರ ಗೃಹ ಕಛೇರಿಗೆ ಪ್ರತಿದಿನ ಸಾವಿರಾರು ಜನರು ಆಗಮಿಸಿ ಅಭಿಮಾನದ ಸನ್ಮಾನ ಮಾಡುತ್ತಿದ್ದಾರೆ..

ವರದಿಗಾ: ಮಾರುತಿ ಸಾರಾವರಿ

WhatsApp Group Join Now
Telegram Group Join Now
Share This Article