ಬೆಳಗಾವಿಯಲ್ಲಿ ಇಮ್ಯಾಜಿನ್ ಸ್ಟೋರ್ ಇಂದು ಖ್ಯಾತನಟ ಪ್ರಜ್ವಲ್ ದೇವರಾಜ್ ಮತ್ತು ಅವರ ಪತ್ನಿ ರಾಗಿಣಿ ಪ್ರಜ್ವಲ್ ಈ ನೂತನ ಸ್ಟೋರವನ್ನು ಉದ್ಘಾಟಿಸಿ ಪತ್ರಕರ್ತರ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡರು.
ಇಮ್ಯಾಜಿನ್ ಸ್ಟೋರ್, ಬೆಳಗಾವಿಯಲ್ಲಿ ತನ್ನ ಮೊದಲನೇ ಮಳೆಗೆ ಇದಾಗಿದ್ದು ಕರ್ನಾಟಕದಲ್ಲಿ ಈ ಸಂಸ್ಥೆ 17ನೇ ಮಳಿಗೆ ಬೆಳಗಾವಿಯಲ್ಲಿ ಪ್ರಾರಂಭ ಮಾಡಲಾಗಿದೆ ಪ್ರಜ್ವಲ್ ದೇವರಾಜ್ ದಂಪತಿಗಳು ಈ ಮಳಗೆಯನ್ನು ಉದ್ಘಾಟಿಸಿದ್ದಾರೆ ಆಪ್ಯಲ್ ಕಂಪನಿ ಉತ್ಪನ್ನಗಳು ಈಗ ಎಲ್ಲರೂ ಕೈಯಲ್ಲಿ ಸಿಗುವಂತಾಗಿದೆ ಪ್ರತಿಯೊಬ್ಬರಿಗೂ ಐಫೋನ್ ಗಳನ್ನು ಖರೀದಿ ಮಾಡುವ ಶಕ್ತಿ ಸಾಮರ್ಥ್ಯ ಹೊಂದಿದ್ದಾರೆ.ನಾನು ಆಪಲ್ ಐ ಫೋನನ್ನು ಮೊದಲಿನಿಂದಲೂ ಉಪಯೋಗ ಮಾಡುತ್ತ ಇದ್ದೇನೆ ಎಂದು ಹೇಳಿದರು.
ಆಪಲ್ ಕಂಪನಿ ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ನಾರಂಗ್ ಅವರು ಮಾತನಾಡಿ ಈ ಉತ್ಸವದ ದಿನಗಳಲ್ಲಿ ಬೆಳಗಾವಿಯನ್ನು ತಮ್ಮ ನೂತನ ಮಳೆಗೆ ಹಬ್ಬದ ಉತ್ಸಹ ಹೆಚ್ಚಿಸಲು ನಾವು ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ ಬೆಳಗಾವಿ ಜನತೆ ಇದನ್ನು ಪ್ರೋತ್ಸಾಹ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ. ವೈವಿಧ್ಯಪೂರ್ಣ ಮ್ಯಾಕ್ ಬುಕ್ ಏರ( ಎಂ 1) ಮೇಲೆ ಶೇ.10 ರಷ್ಟು ರಿಯಾಯಿತಿ. ಕ್ರಾಂತಿಕಾರಿ ಐಫೋನ್14 ಮತ್ತು 13ಗಳ ಮೇಲೆ ಫ್ಲಾಟ್ 5 ರಷ್ಟು ರಿಯಾಯಿತಿ ಇದೆ.
ಅತ್ಯಾಧುನಿಕ ಐಫೋನ್ 15 ಖರೀದಿಸಿದ ನಂತರ 3.999ರೊ ವ್ಯರ್ಲೆಸ್ ಚಾರ್ಜರ್ ಉಚಿತ ಇದೆ. ಇಮ್ಯಾಜಿನ್ ಒಂದು ಎಲ್ಲಾ ಚಾನೆಲ್ ಗಳಲ್ಲಿರುವ ಬ್ರಾಂಡ್ ಆಗಿದೆ ನೀವು ಇದನ್ನು www.imagineonline.storeನಲ್ಲಿ ನಿಮ್ಮ ನೆಚ್ಚಿನ ಆಪಲ್ ಉತ್ಪನ್ನಗಳ 24/7 ಖರೀದಿಸಬಹುದು ಒಂದು ಸುದ್ದಿಗಾರರಿಗೆ ಆಪಲ್ ಉತ್ಪನ್ನಗಳ ಹಾಗೂ ಇಮೇಜಸ್ಟೋರ್ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇಮ್ಯಾಜಿನ್ ಸ್ಟೋರ್ ಸಿಬ್ಬಂದಿ ಉಪಸ್ಥಿತರಿದ್ದರು