ಕಣಕುಂಬಿ ವಲಯ ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಮಾನಗಾಂವ ಗ್ರಾಮದ ಸಕರಾಂ ಮಹದೇವ್ ಗಾವ್ಕರ್ ರೈತನ ಮೇಲೆ ಕರಡಿ ದಾಳಿ ಮಾಡಿದೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸಕರಾಂ ಮಾದೇವ ಗೌಕರ್ ತಮ್ಮ ದನಕರಗಳನ್ನು ಮೈಸಲು ಹೋದಾಗ ಈ ಘಟನೆ ನಡೆದಿದೆ ಘಟನೆ ನಡೆಯುವಾಗ ನಡೆದ ಸಂದರ್ಭದಲ್ಲಿ ಸಕರಾಂ ಜೊತೆ ಅವರ ಹೆಂಡತಿ ಕೂಡ ಜೊತೆಯಿದ್ದರೂ ಘಟನೆ ವಿವರ ಕರಡಿ ವನ್ನು ನೋಡಿ ಸಕರಾಂ ದಂಪತಿಗಳು ಮರ ಹತ್ತಿ ಕುಳಿತಿದ್ದಾರೆ ಜೊತೆಗೆ ಇದೆ ವೇಳೆ ಕರಡಿ ಸಕಾರಾಂ ಅವರ ಕಾಲನ್ನು ಬಾಯಿಂದ ಕಚ್ಚಿದ್ದು ಕಚ್ಚಿದೆ ಆ ಸಂದರ್ಭದಲ್ಲಿ ಕೈಯಲ್ಲಿರುವ ಕೊಯ್ತದಿಂದ ಕರಡಿಯ ಮೇಲೆ ಹಲ್ಲೆ ಮಾಡಿದ್ದಾರೆ ಈ ಹಳ್ಳಿಯಿಂದ ಕರಡಿ ಓಡಿ ಹೋಗಿದ್ದು ನಂತರ ಜನರಿಗೆ ತಿಳಿಸಿ ಜನರು ರಕ್ಷಣೆಗೆ ಧಾವಿಸಿ ಬಂದಿದ್ದ ನಂತರ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಸಕರಾಂ ಗಾವ್ಕರ್ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಸ್ವತಹ ಸಕಾರ ಮಹದೇವ್ ಗಾವ್ಕಾರ್ರವರು ಸುದ್ದಿಗಾರರೊಂದಿಗೆ ಮಾತನಾಡಿ ಘಟನೆ ವಿವರಣೆ ನೀಡಿದ್ದರು.