ಖಾನಾಪುರ : 68ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮವನ್ನು ಖಾನಾಪುರದ ಶಾಸಕರ ಮಾದರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದು ವನ್ಯಜೀವಿಯ ಮಹತ್ವ ಮತ್ತು ಅದರ ರಕ್ಷಣೆ ಬಗ್ಗೆ ಜಾಗೃತಿ ಜಾಥಾ ಮಾಡಲಾಯಿತು.
ಮಂಜುನಾಥ್ ಚವ್ಹಾಣ್ ಸಿಸಿ ಎಫ್ ಬೆಳಗಾವಿ ಮಾನ್ಯ ಹರ್ಷ ಬಾನು ಜಿಪಿ, ಡಿಸಿ ಬೆಳಗಾವಿ ಕಲ್ಲೋಳ್ಕರ್ ಸರ್ ಡಿಸಿಎಫ್ ಮಾನ್ಯ ಸಂತೋಷ ಚವಾನ್ ಎಸಿಎಫ್ ಖಾನಾಪುರ್, ಶಿವರುದ್ರಪ್ಪ ಕಬಾಡಗಿ ಎಸಿಎಫ್ ನಾಗರಗಾಳಿ, ಗಿರಿಧರ್ ಕುಲಕರ್ಣಿ, ಪರಿಸರವಾದಿ ಮತ್ತು ವಲಯ ಅರಣ್ಯ ಅಧಿಕಾರಿಗಳಾದ ಶ್ರೀಮತಿ ಕವಿತಾ ಈರನಟ್ಟಿ, ನಾಗರಾಜ್ ಭೀಮಗೊಳ್ ರಾಕೇಶ್ ಅರ್ಜುನ್ ವಾಡ್ ಹಾಗೂ ಶ್ರೀಮತಿ ಕುಜ್ಜಿ ಮುಖ್ಯ ಶಿಕ್ಷಕರು ಎಸ್ ಡಿ ಎಮ್ ಸಿ ಅಧ್ಯಕ್ಷರು ಸಹ ಶಿಕ್ಷಕರು ಮತ್ತು ಅರಣ್ಯ ಸಿಬ್ಬಂದಿ ಮತ್ತು ಇತರರು ಉಪಸ್ಥಿತರಿದ್ದರು.