ಸಚಿವ ಸ್ಥಾನ ಸಿಕ್ಕ ಬಳಿಕ ಬಿಎಸ್ವೈ ಭೇಟಿಗೆ ತೆರಳಿದ ವಿ.ಸೋಮಣ್ಣ

Jun 9, 2024 - 15:51
 37
Google  News Join WhatsApp Join Telegram View ePaper

ಸಚಿವ ಸ್ಥಾನ ಸಿಕ್ಕ ಬಳಿಕ ಬಿಎಸ್ವೈ ಭೇಟಿಗೆ ತೆರಳಿದ ವಿ.ಸೋಮಣ್ಣ

Panchayat Swaraj Samachar News Desk.

ಮೋದಿ ಸಂಪುಟದಲ್ಲಿ ತುಮಕೂರು ಸಂಸದ ವಿ ಸೋಮಣ್ಣ ಅವರಿಗೆ ಸಚಿವ ಸ್ಥಾನ ಸಿಗುವುದು ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಪ್ರಮಾಣವಚನಕ್ಕೆ ಪತ್ನಿ ಜೊತೆಗೆ ನವದೆಹಲಿಗೆ ತೆರಳಿದ್ದಾರೆ.

ಇನ್ನು ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆಯೇ ಸೋಮಣ್ಣ ಅವರು ದೆಹಲಿಯಲ್ಲಿ ಬಿಎಸ್ ಯಡಿಯೂರಪ್ಪ ಭೇಟಿಗೆ ತೆರಳಿದ್ದಾರೆ. ಸದ್ಯ ಯಡಿಯೂರಪ್ಪ ಸಹ ದೆಹಲಿಯಲ್ಲಿ ತಮ್ಮ ಪುತ್ರ ವಿಜಯೇಂದ್ರ ನಿವಾಸದಕ್ಕಿ ತಂಗಿದ್ದಾರೆ.

Google News Join Facebook Live 24/7 Help Desk

Tags: