ಸಂಯುಕ್ತ ಪಾಟೀಲ್ ಕೈಹಿಡಿಯದ ಗಜಕೇಸರಿಯೋಗ, ಗೆದ್ದು ಬೀಗಿದ ಬಿಜೆಪಿ

Jun 4, 2024 - 17:54
 52
Google  News Join WhatsApp Join Telegram View ePaper

ಸಂಯುಕ್ತ ಪಾಟೀಲ್ ಕೈಹಿಡಿಯದ ಗಜಕೇಸರಿಯೋಗ, ಗೆದ್ದು ಬೀಗಿದ ಬಿಜೆಪಿ

Panchayat Swaraj Samachar News Desk.

ಬಾಗಲಕೋಟೆ ಲೋಕಸಭಾ ‌ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವು ಸಾಧಿಸಿದ್ದಾರೆ.

ವಿಜೇತ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪಡೆದ ಒಟ್ಟು ಮತಗಳು: 6,71,039 (6,67,441 +3,598 ಅಂಚೆ ಮತಗಳು). ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪಡೆದ ಒಟ್ಟು ಮತಗಳು: 6,02,640 (6,00,741+ 1,899 ಅಂಚೆ ಮತಗಳು) ಬಿಜೆಪಿ ಪಡೆದ ಒಟ್ಟು ಲೀಡ್: 68,399 ಮತಗಳು.

Google News Join Facebook Live 24/7 Help Desk

Tags: