ಮಗಳ ಗೆಲುವಿಗೆ ಗ್ಯಾರಂಟಿ ಕೈ ಹಿಡಿದಿದೆ -ಸತೀಶ್ ಜಾರಕಿಹೊಳಿ

Jun 4, 2024 - 13:02
 59
Google  News Join WhatsApp Join Telegram View ePaper

ಮಗಳ ಗೆಲುವಿಗೆ ಗ್ಯಾರಂಟಿ ಕೈ ಹಿಡಿದಿದೆ -ಸತೀಶ್ ಜಾರಕಿಹೊಳಿ

Panchayat Swaraj Samachar News Desk.

ಚಿಕ್ಕೋಡಿಯಲ್ಲಿ ಮಗಳ ಗೆಲುವಿಗೆ ಗ್ಯಾರಂಟಿ ಕೈ ಹಿಡಿದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ‌ ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲಿನಿಂದಲೂ ಪುತ್ರಿ ಗೆಲ್ತಾರೆ ಅನ್ನೋ ನೀರಿಕ್ಷೆ ಇತ್ತು. ಇನ್ನೇನು ಘೋಷಣೆಯೊಂದೆ ಬಾಕಿ ಇದೆ. ಪುತ್ರಿ ಗೆಲುವಿಗೆ ಗ್ಯಾರಂಟಿಗಳು ಕಾರಣವಾಗಿದೆ. ಬೆಳಗಾವಿಯಲ್ಲಿ ಮತದಾರ ಬಿಜೆಪಿ ಪರ ಇದಾರೆ, ಜನರ ತೀರ್ಪು ಒಪ್ಪ ಬೇಕು. ಎಕ್ಸಿಟ್ ಪೋಲ್ ಕೂಡಾ ಸುಳ್ಳಾಗಿವೆ ಎಂದರು.

Google News Join Facebook Live 24/7 Help Desk

Tags: