ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಗೆಲುವು

Jun 4, 2024 - 13:16
 125
Google  News Join WhatsApp Join Telegram View ePaper

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ಗೆಲುವು

Panchayat Swaraj Samachar News Desk.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 6ನೇ ಸಲ ಬಿಜೆಪಿ ಕಮಾಲ್ ಅರಳಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆಲವು ಸಾಧಿಸಿದ್ದಾರೆ.

ವಲಸಿಗ ಎನ್ನುವ ಹಣೆಪಟ್ಟಿ ಇದ್ರು ಗೆದ್ದು ಬೀಗಿದ್ದಾರೆ. ಉತ್ತರ ಕರ್ನಾಟಕದ ಏಕೈಕ ಮಹಿಳಾ ಸಂಸದೆ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಕೈ ತಪ್ಪಿಸಿ ಜಗದೀಶ ಶೆಟ್ಟರ್​ಗೆ ವರಿಷ್ಠರು ಮಣೆ ಹಾಕಿದ್ದರು. ಕಾಂಗ್ರೆಸ್ ಪಕ್ಷ ಶೆಟ್ಟರ್ ವಿರುದ್ಧ ಮನೆ ಮಗ, ವಲಸಿಗ ಎನ್ನು ಅಸ್ತ್ರ ಪ್ರಯೋಗಿಸಿತ್ತು. ಜಗದೀಶ್ ಶೆಟ್ಟರ್ ಅಡ್ರಸ್ ಕೇಳಿದ್ದ ಹೆಬ್ಬಾಳ್ಕರ್ ಗೆ ಮುಖಭಂಗವಾಗಿದೆ. ಲಿಂಗಾಯತ, ಮರಾಠ ಮತದಾರರು ಮತ್ತೊಮ್ಮೆ ಬಿಜೆಪಿ ಕೈ ಹಿಡಿದಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಭದ್ರಕೋಟೆ ಮತ್ತಷ್ಟು ಬೀಗಿಯಾಗಿದೆ.

Google News Join Facebook Live 24/7 Help Desk

Tags: