ಬೆಳಗಾವಿ ರೈತ ಹೋರಾಟಗಾರ್ತಿ ಜಯಶ್ರಿ ಗುರವಣ್ಣವರ ನಿಧನ

May 22, 2024 - 18:45
 468
Google  News Join WhatsApp Join Telegram View ePaper

ಬೆಳಗಾವಿ ರೈತ ಹೋರಾಟಗಾರ್ತಿ ಜಯಶ್ರಿ ಗುರವಣ್ಣವರ ನಿಧನ

Panchayat Swaraj Samachar News Desk.

ಬೆಳಗಾವಿ: ರೈತ ಹೋರಾಟಗಾರ್ತಿ ಜಯಶ್ರೀ ಗುರವಣ್ಣವರ ಚಿಕಿತ್ಸೆ ಪಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರೈತಪರ ಹೋರಾಟ ಮಾಡುವಲ್ಲಿ ಮುಂಚೂಣಿಯಲ್ಲಿದ್ದ ಅವರು ಅನಾರೋಗ್ಯದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಲಕಾರಿಯಾಗದೆ ದುರಾದೃಷ್ಟವಶಾತ್ ಇಂದು(ಬುದುವಾರ) ಸಾಯಂಕಾಲ ಅಸುನೀಗಿದ್ದಾರೆ.

Google News Join Facebook Live 24/7 Help Desk

Tags: