ದಲಿತ ಮುಖಂಡರ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಾಗಿ

Apr 2, 2024 - 15:37
 15
Google  News Join WhatsApp Join Telegram Live

ದಲಿತ ಮುಖಂಡರ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಾಗಿ

Panchayat Swaraj Samachar News Desk.

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ದಲಿತ ಮುಖಂಡರ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸಿದ್ದರು.

 

 ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್, ಮಲ್ಲೇಶ್ ಚೌಗುಲೆ, ಮಲ್ಲೇಶ್ ಕುರಂಗಿ, ಸಿದ್ರಾಯಿ ಮೇತ್ರಿ, ಮಹೇಶ ಕೋಲಕಾರ್, ನಿಂಗಪ್ಪ ತಳವಾರ, ಹಿರಾಲಾಲ ಚೌಹಾನ್, ಸುರೇಶ ಗವನ್ನವರ, ಆರ್.ಟಿ.ರಾಥೋಡ್, ವಿಠ್ಠಲ ಪೋಲ್, ಕಲ್ಲಪ ರಾಮಚನ್ನವರ, ಆನಂದ ಶಿರೂರ್, ಮಹೇಶ್ ಗಾಡಿವಡ್ಡರ್, ಲಕ್ಷ್ಮಣ ಲಗಮಪ್ಪಗೋಳ ಮೊದಲಾದವರು ಇದ್ದರು.

Google News Join Facebook Live 24/7 Help Desk

Tags: