ಕ್ಯಾಬಿನೆಟ್ ಸಚಿವರಾಗಿ ಅಮಿತ್ ಶಾ ಪ್ರಮಾಣವಚನ

Jun 9, 2024 - 19:40
 28
Google  News Join WhatsApp Join Telegram View ePaper

ಕ್ಯಾಬಿನೆಟ್ ಸಚಿವರಾಗಿ ಅಮಿತ್ ಶಾ ಪ್ರಮಾಣವಚನ

Panchayat Swaraj Samachar News Desk.

ಇನ್ನು ಕ್ಯಾಬಿನೆಟ್ ಸಚಿವರಾಗಿ ರಾಜನಾಥ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮತ್ತೋರ್ವ ಬಿಜೆಪಿ ಹಿರಿಯ ಸಂಸದ ಅಮಿತ್ ಶಾ ಅವರು ಸಹ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

 ಕಳೆದ ಬಾರಿ ಶಾ ಕೇಂದ್ರ ಗೃಹ ಸಚಿವರಾಗಿದ್ದರು, ಈ ಬಾರಿಯೂ ಸಹ ಅವರು ಮತ್ತೊಮ್ಮೆ ಗೃಹ ಖಾತೆ ವಹಿಸಿಕೊಳ್ಳುವ ಸಾಧ್ಯೆತಗಳಿವೆ.

Google News Join Facebook Live 24/7 Help Desk

Tags: