LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

16ನೇ ದಕ್ಷಿಣ ಏಷ್ಯನ್ ಚಾಂಪಿಯನ್‌ಶಿಪ್ – 2026 ವಿಜೇತ ಕ್ರೀಡಾಪಟುಗಳ ಸನ್ಮಾನ ಸಮಾರಂಭ 

Advertisement
Advertisement

ಬಿಜೆಪಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು, ಡಾ. ರವಿ ಬಿ. ಪಾಟೀಲ, ಡಾ. ರವಿ ಪಾಟೀಲ ಹೆಲ್ತ್ ಇನ್‌ಸ್ಟಿಟ್ಯೂಷನ್ಸ್ ಹಾಗೂ ವಿಜಯಾ ಆರ್ಥೋ & ಟ್ರಾಮಾ ಸೆಂಟರ್ ಅಧ್ಯಕ್ಷರು, 16ನೇ ದಕ್ಷಿಣ ಏಷ್ಯನ್ ಚಾಂಪಿಯನ್‌ಶಿಪ್ – 2026ರಲ್ಲಿ ಅದ್ಭುತ ಸಾಧನೆ ಮಾಡಿದ ಕರ್ನಾಟಕದ ಚಾಂಪಿಯನ್‌ ಕ್ರೀಡಾಪಟುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನಿತ ಚಾಂಪಿಯನ್‌ಗಳು

🥇 ಪ್ರತಾಪ್ ಕಲಕುಂದ್ರಿಕರ್ – ಚಿನ್ನದ ಪದಕ ವಿಜೇತ (ಸೀನಿಯರ್ ಪುರುಷರ ಬಾಡಿಬಿಲ್ಡಿಂಗ್ – 70 ಕೆ.ಜಿ.ವರೆಗೆ)
🥈 ಪ್ರಶಾಂತ್ ಖನ್ನುಕರ್ – ಬೆಳ್ಳಿ ಪದಕ ವಿಜೇತ (ಸೀನಿಯರ್ ಪುರುಷರ ಬಾಡಿಬಿಲ್ಡಿಂಗ್ – 80 ಕೆ.ಜಿ.ವರೆಗೆ)
🥈 ರಿಷಭ್ ವಸಿಷ್ಠ – ಬೆಳ್ಳಿ ಪದಕ ವಿಜೇತ (ಸೀನಿಯರ್ ಪುರುಷರ ಬಾಡಿಬಿಲ್ಡಿಂಗ್ – 65 ಕೆ.ಜಿ.ವರೆಗೆ)
🥉 ಕೇತಕಿ ಪಾಟೀಲ – ಕಂಚಿನ ಪದಕ ವಿಜೇತೆ (ಮಹಿಳಾ ಅಥ್ಲೆಟಿಕ್ ಫಿಸಿಕ್)

ಅವರ ಈ ಅದ್ವಿತೀಯ ಸಾಧನೆ ಕರ್ನಾಟಕ ಹಾಗೂ ದೇಶಕ್ಕೆ ಹೆಮ್ಮೆಯನ್ನು ತಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು

* ಡಾ. ರವಿ ಬಿ. ಪಾಟೀಲ – ಬಿಜೆಪಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು, ಅಧ್ಯಕ್ಷರು, ಡಾ. ರವಿ ಪಾಟೀಲ ಹೆಲ್ತ್ ಇನ್‌ಸ್ಟಿಟ್ಯೂಷನ್ಸ್ ಹಾಗೂ ವಿಜಯಾ ಆರ್ಥೋ & ಟ್ರಾಮಾ ಸೆಂಟರ್
* ಶ್ರೀ ಅಜಿತ್ ಸಿದ್ದಣ್ಣವರ – ಕಾರ್ಯಾಧ್ಯಕ್ಷರು, ಕರ್ನಾಟಕ ಬಾಡಿಬಿಲ್ಡಿಂಗ್ ಅಸೋಸಿಯೇಷನ್ ಹಾಗೂ ಅಂತರರಾಷ್ಟ್ರೀಯ ತೀರ್ಪುಗಾರರು
* ಶ್ರೀ ಗಂಗಾಧರ ಎಂ. – ಅಧ್ಯಕ್ಷರು, ಬೆಳಗಾವಿ ಬಾಡಿಬಿಲ್ಡಿಂಗ್ ಅಸೋಸಿಯೇಷನ್
* ಶ್ರೀ ಹೇಮಂತ ಹವಾಲ್ – ಕಾರ್ಯದರ್ಶಿಗಳು, ಬೆಳಗಾವಿ ಬಾಡಿಬಿಲ್ಡಿಂಗ್ ಅಸೋಸಿಯೇಷನ್
* ಶ್ರೀ ಸುನೀಲ್ ಪವಾರ್ – ಖಜಾಂಚಿ, ಬೆಳಗಾವಿ ಬಾಡಿಬಿಲ್ಡಿಂಗ್ ಅಸೋಸಿಯೇಷನ್
* ಶ್ರೀ ವಿಜಯ್ ಜಾಧವ್
* ಶ್ರೀ ಬಸವರಾಜ ಹಳಂಗಲಿ
* ಡಾ. ಭಾಗೋಜಿ
* ಶ್ರೀ ಬಸವರಾಜ ಗಣಿಗೇರ
* ಶ್ರೀ ರವಿ ಕಳಘಟಗಿ
* ಶ್ರೀ ಮಾಳವಡೆ

ಎಲ್ಲಾ ಚಾಂಪಿಯನ್‌ಗಳಿಗೆ ಹಾರ್ದಿಕ ಅಭಿನಂದನೆಗಳು. ಇನ್ನಷ್ಟು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಾಧನೆಗಳು ನಿಮ್ಮದಾಗಲಿ ಎಂಬ ಶುಭಾಶಯಗಳು. 

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಂತ್ರಕ್ಕೆ ಸಿಲುಕಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಬಾಲಕ – ಪುಟಾಣಿಯ ಸಾಹಸಕ್ಕೆ ಡಿಕೆಶಿ ಮೆಚ್ಚುಗೆಆ.15ರಂದು ವಿಧಾನಸೌಧದಲ್ಲಿ ಫ್ರೀಡಂ ಹಬ್ಬ – QR ಕೋಡ್ ಮೂಲಕ ಪೂರ್ವ ನೋಂದಣಿ ಕಡ್ಡಾಯಕೇಸ್‌ ಇತ್ಯರ್ಥಕ್ಕೆ ಲಂಚಕ್ಕೆ ಕೈಯೊಡ್ಡಿದ ಪಿಎಸ್‌ಐ ʻಲೋಕಾʼ ಬಲೆಗೆಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ನೇಣಿಗೆ ಕೊರಳೊಡ್ಡಿದ ಪ್ರಿಯಕರಸೋಷಿಯಲ್‌ ಮೀಡಿಯಾ ಮೂಲಕ ಪಾಕ್ ಜೊತೆ ಸಂಪರ್ಕ ಶಂಕೆ; ಇಬ್ಬರು ವಶಕ್ಕೆಹೈಕೋರ್ಟ್‌ನಲ್ಲೂ ದರ್ಶನ್‌ಗೆ ಹಿನ್ನಡೆ – ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದ ಕೋರ್ಟ್‌ಸ್ಯಾಂಡಲ್‌ವುಡ್‌ ನಟಿಯ ಸಹೋದರಿಗೆ ವ್ಯಕ್ತಿಯೊಬ್ಬನಿಂದ ಅತ್ಯಾಚಾರ ಆರೋಪ – ಆರೋಪಿ ಬಂಧನಕಾರಾಗೃಹ ವ್ಯವಸ್ಥೆಯ ಲೋಪದಲ್ಲಿ ಯಾರೇ ಇದ್ದರೂ ಅವರ ಮೇಲೆ ಕ್ರಮ: ಪ್ರಿಯಾಂಕ್ ಖರ್ಗೆಪೊಲೀಸ್‌ ಜೀಪ್‌ ಬೆನ್ನಟ್ಟಿದ ಪುಂಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳಾ ಪಿಎಸ್‌ಐಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ